Union and Typedef - Kannada
1077 visits
Outline:
C ಯಲ್ಲಿ typedef (ಟೈಪ್ ಡೆಫ್) ಮತ್ತು union (ಯೂನಿಯನ್) typedef ಎಂಬ ಕೀವರ್ಡ್ union ಎಂಬ ಕೀವರ್ಡ್ typedef ಮತ್ತು union ಗಳ ಸಿಂಟ್ಯಾಕ್ಸ್ ಮತ್ತು ಬಳಕೆ ಯೂನಿಯನ್ ಮತ್ತು’ಸ್ಟ್ರಕ್ಚರ್’ಗಳ ನಡುವಿನ ವ್ಯತ್ಯಾಸ ಉದಾ: ಒಂದು ಸಂಖ್ಯೆಯು ’ಪ್ಯಾಲಿಂಡ್ರೋಮ್’ ಆಗಿದೆಯೋ ಹೇಗೆ ಎಂಬುದನ್ನು ಪರೀಕ್ಷಿಸುವುದು student ನ ಒಟ್ಟು ಅಂಕಗಳನ್ನು ಕಂಡುಹಿಡಿಯುವುದು