AVR-GCC programming through Arduino - Kannada

424 visits



Outline:

ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು assembly ಪ್ರೋಗ್ರಾಂ ಬರೆಯುವುದು Arduino - Assembly ಕೋಡ್ ರೆಫರನ್ಸ್ ಆರ್ಡುಯಿನೊ ATmega328 ಪಿನ್ ಮ್ಯಾಪಿಂಗ್ ಕನೆಕ್ಷನ್ ಸರ್ಕಿಟ್ ವಿವರಗಳು AVRA ಮತ್ತು AVRDUDE ಅಸೆಂಬ್ಲರ್ ಅಳವಡಿಸುವುದು ಆರ್ಡುಯಿನೊವಿನ ಪೋರ್ಟ್ ಸಂಖ್ಯೆಯನ್ನು ಸಂಪರ್ಕಿಸುವುದು ಮತ್ತು ಪರಿಶೀಲಿಸುವುದು ಹೇಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು Assembly ಪ್ರೋಗ್ರಾಂ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿ ಎರಡನ್ನು ಡಿಸ್ಪ್ಲೇ ಮಾಡಲು Assembly ಪ್ರೋಗ್ರಾಂ ಡಿಕೋಡರ್ ಬಳಸಿ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿ ಐದನ್ನು ಡಿಸ್ಪ್ಲೇ ಮಾಡಲು Assembly ಪ್ರೋಗ್ರಾಂ ಆರ್ಡುಯಿನೊವಿಗೆ ಫೈಲ್ ಅನ್ನು ಸೇವ್ ಮಾಡುವುದು, ಸೇರಿಸುವುದು ಮತ್ತು ಅಪ್ ಲೋಡ್ ಮಾಡುವುದು.