Analog to Digital Conversion - Kannada

This is a sample video. To access the full content,
please Login

697 visits



Outline:

DHT11 ಸೆನ್ಸರ್ ಕುರಿತು ಆರ್ಡುಯಿನೊ ರೆಸೊಲೂಷನ್ ಪರಿಕಲ್ಪನೆಗಳು DHT11 ಸೆನ್ಸರ್ ಮತ್ತು ಆರ್ಡುಯಿನೊವಿನ ಸರ್ಕಿಟ್ ಜೋಡಣೆಯ ವಿವರಗಳು DHT11 ನ ವೈಶಿಷ್ಟ್ಟಗಳು ಜೋಡಣೆಯ ಲೈವ್ ಸೆಟಪ್ ಈ ಪ್ರೋಗ್ರಾಂ ನಡೆಸಲು DHT11 ಆರ್ಡುಯಿನೊ ಲೈಬ್ರರಿ ಡೌನ್ ಲೋಡ್ ಮಾಡುವುದು DHT11 ಸೆನ್ಸಾರ್ ಬಳಸಿ ಉಷ್ಣತೆ ಮತ್ತು ತೇವಾಂಶ ಕಂಡುಹಿಡಿಯಲು ಕೋಡ್ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ ಲೋಡ್ ಮಾಡುವುದು ಸೀರಿಯಲ್ ಮಾನಿಟರ್ ಸ್ಕ್ರೀನ್ ನಲ್ಲಿ ಔಟ್ಪುಟ್ ಡಿಸ್ಪ್ಲೇ ಮಾಡುವುದು ಸೀರಿಯಲ್ ಪ್ಲಾಟರ್ ಸ್ಕ್ರೀನ್ ನಲ್ಲಿ ಔಟ್ಪುಟ್ ಡಿಸ್ಪ್ಲೇ ಮಾಡುವುದು