Arduino with LCD - Kannada

291 visits



Outline:

LCD ಯನ್ನು ಆರ್ಡುಯಿನೊ ಬೋರ್ಡ್ ಗೆ ಸಂಪರ್ಕಿಸುವುದು ಸರ್ಕಿಟ್ ಸಂಪರ್ಕದ ವಿವರಗಳನ್ನು ನೋಡುವುದು ಬೆಸುಗೆಯನ್ನು ಹೇಗೆ ಮಾಡುವುದು ಎಂದು ನೋಡುವುದು ಸರ್ಕಿಟ್ ಡಯಗ್ರಾಂ ಪ್ರಕಾರ ಘಟಕಗಳನ್ನು ಸ್ಥಾಪಿಸುವುದು ಡಿಸ್ಪ್ಲೇ ಮೇಲೆ ಎರಡು ಸ್ಟ್ರಿಂಗ್ ಗಳನ್ನು ಬರೆಯುವ ಉದ್ದೇಶ ಲಿಕ್ವಿಡ್ ಕ್ರಿಸ್ಟಲ್ ಲೈಬ್ರರಿಗಾಗಿ ಉಲ್ಲೇಖ ಕೈಪಿಡಿಯನ್ನು ನೋಡುವುದು ವೋಯ್ಡ್ ಫಂಕ್ಷನ್ ನಲ್ಲಿ ಪ್ರಯೋಗ ಮಾಡಲು ಬೇಕಾಗುವ ಆರಂಭಿಕ ಸೆಟಪ್ ಗಳನ್ನು ಬರೆಯುವುದು ಉಲ್ಲೇಖದ ಕೈಪಿಡಿಯನ್ನು ನೋಡುವುದು ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ ಲೋಡ್ ಮಾಡುವುದು ಎಲ್.ಸಿ.ಡಿ ಯಲ್ಲಿ ಟೆಕ್ಸ್ಟ್ ಮೆಸೇಜ್ ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯುವುದು ಮೊದಲ ಸಾಲು ಎರಡನೇ ಸಾಲು