Assembly programming through Arduino - Kannada

Play
Current Time 0:00
/
Duration Time 0:00
Remaining Time -0:00
Loaded: 0%
Progress: 0%
0:00
Fullscreen
00:00
Mute
Captions
  • captions off
  • English
  • Kannada

311 visits



Outline:

ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು Assembly ಪ್ರೋಗ್ರಾಂ ಬರೆಯುವುದು ಆರ್ಡುಯಿನೊ – Assembly ಕೋಡ್ ರೆಫರನ್ಸ್ ಆರ್ಡುಯಿನೊ ATmega328 ಪಿನ್ ಮ್ಯಾಪಿಂಗ್ ಕನೆಕ್ಷನ್ ಸರ್ಕಿಟ್ ವಿವರಗಳು AVRA ಮತ್ತು AVRDUDE ಅಸೆಂಬ್ಲರ್ ಅಳವಡಿಸುವುದು ಆರ್ಡುಯಿನೊವಿನ ಪೋರ್ಟ್ ಸಂಖ್ಯೆಯನ್ನು ಸಂಪರ್ಕಿಸುವುದು ಮತ್ತು ಪರಿಶೀಲಿಸುವುದು ಹೇಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಡಾಟ್ ಎಲ್.ಇ.ಡಿ ಯನ್ನು ಬೆಳಗಿಸಲು Assembly ಪ್ರೋಗ್ರಾಂ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಎರಡು ಅಂಕಿಯನ್ನು ಡಿಸ್ಪ್ಲೇ ಮಾಡಲು Assembly ಪ್ರೋಗ್ರಾಂ ಡಿಕೋಡರ್ ಬಳಸಿ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿ ಐದನ್ನು ಡಿಸ್ಪ್ಲೇ ಮಾಡಲು Assembly ಪ್ರೋಗ್ರಾಂ ಫೈಲ್ ಅನ್ನು ಆರ್ಡುಯಿನೊವಿಗೆ ಸೇವ್, ಅಸೆಂಬಲ್ ಮತ್ತು ಅಪ್ ಲೋಡ್ ಮಾಡುವುದು ಹೇಗೆ