First Arduino Program - Kannada

441 visits



Outline:

ಎಲ್.ಇ.ಡಿ ಮಿನುಗಿಸಲು ಆರ್ಡುಯಿನೊ ಪ್ರೋಗ್ರಾಂ ಬರೆಯುವುದು Sketch ಆಗಿ ಸೇವ್ ಮಾಡಲಾಗಿರುವ ಆರ್ಡುಯಿನೊ ಪ್ರೋಗ್ರಾಂ ಎರಡು ಎಂಪ್ಟಿ ಫಂಕ್ಷನ್ ಗಳೊಂದಿಗೆ ಡಿಫಾಲ್ಟ್ ಪ್ರೋಗ್ರಾಂ ಎನ್ವಾಯರನ್ ಮೆಂಟ್ - ವೋಯ್ಡ್ ಸೆಟಪ್ – ಮೈಕ್ರೋ-ಕಂಟ್ರೋಲರ್ ರೂಪಿಸುವುದಕ್ಕಾಗಿ ಫಂಕ್ಷನ್ ವೋಯ್ಡ್ ಲೂಪ್ – ಇನ್ಫಿನಿಟ್ ಲೂಪ್ ಎಲ್.ಇ.ಡಿ ಟರ್ನ್ ಆನ್ ಮಾಡಲು ಪ್ರೋಗ್ರಾಂ ಪ್ರೋಗ್ರಾಂ ಅನ್ನು ಬೈನರಿ ಫಾರ್ಮ್ಯಾಟ್ ಗೆ ಕಂಪೈಲ್ ಮಾಡುವುದು ಎಲ್.ಇ.ಡಿ ಟರ್ನ್ ಆಫ್ ಮಾಡಲು ಪ್ರೋಗ್ರಾಂ ಪ್ರೋಗ್ರಾಂ ಅಪ್ ಲೋಡ್ ಮಾಡುವುದು