Challenge the talent inside you, participate in Animate 2024!     Click here for details.

Interfacing LCD through AVR-GCC programming - Kannada

128 visits



Outline:

ಎಲ್.ಸಿ.ಡಿ ಯನ್ನು ಆರ್ಡುಯಿನೊ ಬೋರ್ಡ್ ಗೆ ಇಂಟರ್ ಫೇಸ್ ಮಾಡುವುದು ಆರ್ಡುಯಿನೊ ಮತ್ತು ಎಲ್.ಸಿ.ಡಿ ಯ ಪಿನ್ ಜೋಡಣೆಯ ವಿವರಗಳು ಜೋಡಣೆಗಳನ್ನು ತೋರಿಸುವ ಚಿತ್ರ ಜೋಡಣೆಗಳ ಲೈವ್ ಸೆಟಪ್ ಎಲ್.ಸಿ.ಡಿ ಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು AVR-GCC ಪ್ರೋಗ್ರಾಂ ಬರೆಯುವುದು ಪ್ರೋಗ್ರಾಂ ನಲ್ಲಿ avr/io.h, util/delay.h, stdlib.h ಲೈಬ್ರರಿಗಳನ್ನು ಬಳಸುವುದು ClearBit() ಮತ್ತು SetBit() ಫಂಕ್ಷನ್ ಬಳಸುವುದು ಔಟ್ಪುಟ್ ಅನ್ನು ಎಕ್ಸಿಕ್ಯೂಟ್ ಮಾಡಲು ಬಳಸುವ ವಿವಿಧ ಫಂಕ್ಷನ್ ಗಳು ಆರ್ಡುಯಿನೊವಿಗೆ ಕಂಪೈಲ್ ಮತ್ತು ಅಪ್ ಲೋಡ್ ಮಾಡಲು make FNAME ಕಮಾಂಡ್ ಬಳಸುವುದು ಎಲ್.ಸಿ.ಡಿ ಯಲ್ಲಿ ಔಟ್ಪುಟ್ ಅಂಕಿ 5 ನ್ನು ಡಿಸ್ಪ್ಲೇ ಮಾಡುವುದು