Mixing Assembly and C programming - Kannada

253 visits



Outline:

Assembly ಮತ್ತು C ಪ್ರೋಗ್ರಾಮಿಂಗ್ ಸಂಯೋಜಿಸುವುದು ಸರ್ಕಿಟ್ ಜೋಡಣೆಗಳ ವಿವರಣೆ ಜೋಡಣೆಯ ಲೈವ್ ಸೆಟಪ್ ಆರ್ಡುಯಿನೊವಿನ ಪಿನ್ 13 ಅನ್ನು ಔಟ್ಪುಟ್ ಆಗಿ ಇನಿಶಿಯಲೈಸ್ ಮತ್ತು ಸೆಟ್ ಮಾಡಲು Assembly ರೂಟಿನ್ ಪ್ರೋಗ್ರಾಂ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು AVR-GCC ಪ್ರೋಗ್ರಾಂ ನಲ್ಲಿ Assembly ರೂಟಿನ್ ಅನ್ನು ಕಾಲ್ ಮಾಡುವುದು ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಲಭ್ಯವಿರುವ Makefile ಅನ್ನು ಬಳಸುವುದು subroutine ಮತ್ತು main ಪ್ರೋಗ್ರಾಂ ನ ಸೋರ್ಟ್ ಕೋಡ್ ನ ವಿವರಣೆ ಫೈಲ್ ಅನ್ನು ಸೇವ್ ಮಾಡುವುದು ಮತ್ತು the.hex ಫೈಲ್ ರಚಿಸುವುದು ಆರ್ಡುಯಿನೊವಿಗೆ ಕೋಡ್ ಅನ್ನು ಅಪ್ ಲೋಡ್ ಮಾಡುವುದು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಯಲ್ಲಿ ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡುವುದು