Wireless Connectivity to Arduino - Kannada

255 visits



Outline:

ESP8266-01 ವೈಫೈ ಮಾಡ್ಯುಲ್ ಕುರಿತು ESP8266-01 ವೈಫೈ ಮಾಡ್ಯುಲ್ ನ ವಿವಿಧ ಪಿನ್ ಗಳು ಆರ್ಡುಯಿನೊ ಜೊತೆ ESP8266 - 01 ಮಾಡ್ಯುಲ್ ನ ಸರ್ಕಿಟ್ ಸಂಪರ್ಕ ಸಂಪರ್ಕದ ಲೈವ್ ಸೆಟಪ್ ಯು.ಎಸ್.ಬಿ ಪೋರ್ಟ್ ಗೆ ರೀಡ್-ರೈಟ್ ಅನುಮತಿಯನ್ನು ಸೆಟಪ್ ಮಾಡುವುದು Arduino IDE ಯಲ್ಲಿ ESP8266 ವೈಫೈ ಮಾಡ್ಯುಲ್ ಅನ್ನು ಡೌನ್ ಲೋಡ್ ಮತ್ತು ಅಳವಡಿಕೆ ಮಾಡುವುದು ವೈಫೈ ಮಾಡ್ಯುಲ್ ಮತ್ತು ಲ್ಯಾಪ್ ಟಾಪ್ ಅಥವಾ ಮೊಬೈಲ್ ಫೋನ್ ನಡುವೆ ಸಂಪರ್ಕವನ್ನು ಸಾಧಿಸುವುದು ಮೇಲಿನ ಪ್ರಯೋಗಕ್ಕೆ ಸೋರ್ಸ್ ಕೋಡ್ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ ಲೋಡ್ ಮಾಡುವುದು ಔಟ್ಪುಟ್ ನ ವಿವರಣೆ