Build molecules - Kannada

277 visits



Outline:

'ಕೆಮಿಕಲ್ ಡೇಟಾಬೇಸ್'ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು ಅಣುಗಳನ್ನು ತಿರುಗಿಸುವುದು ಸ್ಟ್ರಕ್ಚರ್ ಗಳನ್ನು ಝೂಮ್-ಇನ್ ಮತ್ತು ಝೂಮ್-ಔಟ್ ಮಾಡುವುದು 'ಡ್ರಾ ಟೂಲ್' ಅನ್ನು ಬಳಸಿ, ಪ್ಯಾನೆಲ್ ನಲ್ಲಿ ಅಣುಗಳನ್ನು ರಚಿಸುವುದು 'ಫೋರ್ಸ್ ಫೀಲ್ಡ್'ಅನ್ನು ಸೆಟ್-ಅಪ್ ಮಾಡುವುದು ಮತ್ತು 'ಆಪ್ಟಿಮೈಜೇಶನ್ ಟೂಲ್'ಅನ್ನು ಬಳಸಿ ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು ಬಾಂಡ್ ನ ಉದ್ದಗಳು, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು 'ಫ್ರ್ಯಾಗ್ಮೆಂಟ್ ಲೈಬ್ರರಿ'ಯನ್ನು ತೋರಿಸುವುದು DNA/RNA ಅಣುಗಳನ್ನು ಮತ್ತು ಪೆಪ್ಟೈಡ್ ಗಳನ್ನು ರಚಿಸುವುದು