Create Surfaces - Kannada

216 visits



Outline:

ಅಣುಗಳ ಲಕ್ಷಣಗಳನ್ನು ವೀಕ್ಷಿಸುವುದು ಪರಮಾಣುಗಳನ್ನು 'ಪಾರ್ಷಿಯಲ್ ಚಾರ್ಜ್' ನಿಂದ ಲೇಬಲ್ ಮಾಡುವುದು 'ವ್ಯಾನ್ ಡರ್ ವಾಲ್ಸ್' ಮೇಲ್ಮೈಯನ್ನು ರಚಿಸುವುದು 'ಎಲೆಕ್ಟ್ರೋ ಸ್ಟ್ಯಾಟಿಕ್ ಪೊಟೆನ್ಷಿಯಲ್ ಎನರ್ಜಿ' ಗಳಿಗನುಗುಣವಾಗಿ ಮೇಲ್ಮೈಗೆ ಬಣ್ಣ ಕೊಡುವುದು