Edit molecules - Kannada

260 visits



Outline:

ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು ಬಾಂಡ್ ಗಳನ್ನು ತಿರುಗಿಸುವುದು (ರೊಟೇಟ್ ಮಾಡುವುದು) ಮತ್ತು ಬಾಂಡ್ ನ ಉದ್ದವನ್ನು ಬದಲಿಸುವುದು ಹೈಡ್ರೋಜನ್ ಅನ್ನು 'ಮೀಥೈಲ್ ಗ್ರುಪ್'ಗೆ ಬದಲಾಯಿಸುವುದು ರಚನೆಗಳನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು