Arrays and functions - Kannada

499 visits



Outline:

Arrays & functions ಅರೇ ಮತ್ತು ಫಂಕ್ಷನ್ ಗಳು ಬೇರೆ ಬೇರೆ ಫಂಕ್ಷನ್ ಕಾಲ್ ಗಳಿಂದ ಅರೇಯ ಉಪಯೋಗ ಅರೇಯ ಉದಾಹರಣೆ ಫಂಕ್ಷನ್ ನಲ್ಲಿ return ಸ್ಟೇಟ್ ಮೆಂಟ್ ನ ಉಪಯೋಗ ಫಂಕ್ಷನ್ ನಲ್ಲಿ exit ಸ್ಟೇಟ್ ಮೆಂಟ್ ನ ಉಪಯೋಗ ಉದಾಹರಣೆಯೊಂದಿಗೆ return ಮತ್ತು exit ಗಳ ವಿವರಣೆ. return ಮತ್ತು exit ಗಳನ್ನು ಹೊಂದಿದ ಪ್ರೋಗ್ರಾಂ ನ ಕಂಟ್ರೋಲ್ ಪ್ಲೋ ವನ್ನುವಿವರಿಸುವುದು.