Unlock the Power of Open Source! The " Linux New " SWAYAM Plus Course is live now and about 2,500 learners have already registered for it.

If you are a registered learner, the forum page is now active. Visit the page and get all your questions answered.

Using File Descriptors - Kannada

976 visits



Outline:

Outline: Using File Descriptors ಫೈಲ್ ಡಿಸ್ಕ್ರಿಪ್ಟರ್ ನ ಪರಿಚಯ ಫ಼ೈಲ್ ಗೆ ಔಟ್ ಪುಟ್ ಫೈಲ್ ಡಿಸ್ಕ್ರಿಪ್ಟರ್ ಅನ್ನು ಅಸೈನ್ ಮಾಡುವುದು.(exec fd > filename) 'date' ಮತ್ತು 'echo' ಗಳ ಉದಾಹರಣೆಯೊಂದಿಗೆ ವಿವರಣೆ. ಔಟ್ ಪುಟ್ ಫೈಲ್ ಡಿಸ್ಕ್ರಿಪ್ಟರ್ ಅನ್ನು ಕ್ಲೋಸ್ ಮಾಡುವುದು(exec fd<&-) ಫೈಲ್ ಡಿಸ್ಕ್ರಿಪ್ಟರ್ ಅನ್ನು ಕ್ಲೋಸ್ ಮಾಡಿದ ನಂತರ ಡಿಫೈನ್ ಮಾಡಿದ ಸ್ಟೇಟ್ ಮೆಂಟ್ ಗಳಿಂದುಂಟಾಗುವ ದೋಷದ ಕುರಿತು ವಿವರಣೆ. ಫ಼ೈಲ್ ಗೆ ಇನ್ ಪುಟ್ ಫೈಲ್ ಡಿಸ್ಕ್ರಿಪ್ಟರ್ ಅನ್ನು ಅಸೈನ್ ಮಾಡುವುದು.(exec fd < filename) ಇನ್ ಪುಟ್ ಫೈಲ್ ಡಿಸ್ಕ್ರಿಪ್ಟರ್ ಅನ್ನು ಕ್ಲೋಸ್ ಮಾಡುವುದು(exec fd<&-) cat' ಅನ್ನು ಉಪಯೋಗಿಸಿ ಇನ್ ಪುಟ್ ಫೈಲ್ ಡಿಸ್ಕ್ರಿಪ್ಟರ್ ನ ವಿವರಣೆ.