Blast - Kannada

181 visits



Outline:

'ಕ್ವೆರಿ ಸಿಕ್ವೆನ್ಸ್' ಗಾಗಿ, NCBI BLAST ಸರ್ವೀಸ್ ಮೂಲಕ ಇಂಟರ್ನೆಟ್ ನ ಮೇಲೆ BLAST ಅನ್ನು ರನ್ ಮಾಡುವುದು 'ನ್ಯೂಕ್ಲಿಯೋಟೈಡ್ ಸಿಕ್ವೆನ್ಸ್' ಗಾಗಿ blast ಅನ್ನು ರನ್ ಮಾಡಲು, NCBIWWW ಮೊಡ್ಯೂಲ್ ನಲ್ಲಿ qblast ಫಂಕ್ಷನ್ ಅನ್ನು ಬಳಸುವುದು ಔಟ್ಪುಟ್ xml ಫೈಲ್ ಅನ್ನು home ಫೋಲ್ಡರ್ ನಲ್ಲಿ ಸೇವ್ ಮಾಡುವುದು Bio.Blast.Record ಮೊಡ್ಯೂಲ್ ನಲ್ಲಿ ಲಭ್ಯವಿರುವ ಫಂಕ್ಷನ್ ಗಳನ್ನು ಬಳಸಿಕೊಂಡು BLAST ಔಟ್ಪುಟ್ (xml) ಫೈಲ್ ಅನ್ನು ಪಾರ್ಸ್ ಮಾಡುವುದು