Introduction to Biopython - Kannada
341 visits
Outline:
ಬಯೋಪೈಥನ್ ನ ಪ್ರಮುಖ ಲಕ್ಷಣಗಳು Linux ಆಪರೇಟಿಂಗ್ ಸಿಸ್ಟಂನಲ್ಲಿ ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವ ಬಗ್ಗೆ ಮಾಹಿತಿ ಕೊಟ್ಟಿರುವ ‘DNA ಸ್ಟ್ರ್ಯಾಂಡ್’ಗಾಗಿ ಒಂದು ಸಿಕ್ವೆನ್ಸ್ ಆಬ್ಜೆಕ್ಟ್ ಅನ್ನು ರಚಿಸುವುದು DNA ಸಿಕ್ವೆನ್ಸ್ ಅನ್ನು mRNA ಗೆ ಟ್ರಾನ್ಸ್ಕ್ರಿಪ್ಶನ್ ಮಾಡುವುದು mRNA ಅನ್ನು ಪ್ರೊಟೀನ್ ಸಿಕ್ವೆನ್ಸ್ ಗೆ ಟ್ರಾನ್ಸ್ಲೇಶನ್ ಮಾಡುವುದು ‘ರಿವರ್ಸ್ ಕಾಂಪ್ಲಿಮೆಂಟ್ ಮೆಥಡ್’ಅನ್ನು ಬಳಸುವುದರ ಮೂಲಕ ‘ಕೋಡಿಂಗ್ ಡಿಎನ್ಎ ಸ್ಟ್ರಾಂಡ್’ ಅನ್ನು ‘ಟೆಂಪ್ಲೇಟ್ ಡಿಎನ್ಎ ಸ್ಟ್ರ್ಯಾಂಡ್’ಗೆ ಪರಿವರ್ತಿಸುವುದು