Manipulating Sequences - Kannada
211 visits
Outline:
1. ಯಾವುದೋ ಒಂದು 'DNA ಸೀಕ್ವೆನ್ಸ್'ಅನ್ನು ರಚಿಸುವುದು 2. 'DNA ಸೀಕ್ವೆನ್ಸ್'ಅನ್ನು ನಿಗದಿತ ಸ್ಥಾನಗಳಲ್ಲಿ ಸ್ಲೈಸ್ ಮಾಡುವುದು 3. ಎರಡು 'ಸೀಕ್ವೆನ್ಸ್'ಗಳನ್ನು ಸೇರಿಸಿ ಒಂದು ಹೊಸ 'ಸೀಕ್ವೆನ್ಸ್'ಅನ್ನು ತಯಾರಿಸುವುದು (ಕಾಂಕ್ಯಾಟಿನೇಟ್) 4. 'ಸೀಕ್ವೆನ್ಸ್'ನ ಉದ್ದವನ್ನು ಕಂಡುಹಿಡಿಯುವುದು 5. 'ಸ್ಟ್ರಿಂಗ್'ನ ಪ್ರತ್ಯೇಕ 'ಬೇಸ್'ಗಳ ಅಥವಾ ಭಾಗಗಳ ಸಂಖ್ಯೆಯನ್ನು ಎಣಿಸುವುದು 6. 'ಸ್ಟ್ರಿಂಗ್'ನ ಒಂದು ನಿರ್ದಿಷ್ಟ ಬೇಸ್ ಅಥವಾ ಭಾಗವನ್ನು ಕಂಡುಹಿಡಿಯುವುದು 7. ಒಂದು 'ಸೀಕ್ವೆನ್ಸ್ ಆಬ್ಜೆಕ್ಟ್'ಅನ್ನು 'ಮ್ಯೂಟೆಬಲ್ ಸೀಕ್ವೆನ್ಸ್ ಆಬ್ಜೆಕ್ಟ್' ಆಗಿ ಬದಲಾಯಿಸುವುದು