Parsing Data - Kannada

141 visits



Outline:

* FASTA ಮತ್ತು GenBank ಫೈಲ್ ಗಳನ್ನು NCBI ವೆಬ್ಸೈಟ್ ನಿಂದ ಡೌನ್ಲೋಡ್ ಮಾಡುವುದು * Bio.SeqIO ಮಾಡ್ಯೂಲ್ ನ ಫಂಕ್ಷನ್ ಗಳನ್ನು ಉಪಯೋಗಿಸಿ, ಡೇಟಾ ಫೈಲ್ ಗಳನ್ನು ಪಾರ್ಸ್ ಮಾಡುವದು * ಸೀಕ್ವೆನ್ಸ್ id, ಫೈಲ್ ನಲ್ಲಿರುವ ಸೀಕ್ವೆನ್ಸ್ ಮತ್ತು ಸೀಕ್ವೆನ್ಸ್ ನ ಉದ್ದ ಇವುಗಳಂತಹ ಮಾಹಿತಿಯನ್ನು ಎಕ್ಸ್ಟ್ರಾಕ್ಟ್ ಮಾಡಲು, (Bio.SeqIO. Parse()) ಎಂಬ ಪಾರ್ಸ್ ಫಂಕ್ಷನ್ ಅನ್ನು ಬಳಸುವುದು * ಒಂದೇ ರೆಕಾರ್ಡ್ ಅನ್ನು ಹೊಂದಿರುವ ಡೇಟಾ ಫೈಲ್ ನಲ್ಲಿರುವುದನ್ನು ಓದಲು (Bio.SeqIO.read())ಎಂಬ ರೀಡ್ ಫಂಕ್ಷನ್ ಅನ್ನು ಬಳಸುವುದು