Arithmetic Operators - Kannada

974 visits



Outline:

ಸಾರಾಂಶ: ಅರಿಥ್ಮೆಟಿಕ್ ಆಪರೇಟರ್ ಗಳು -ಅರಿಥ್ಮೆಟಿಕ್ ಆಪರೇಟರ್ ಗಳು -ಸಂಕಲನದ ಆಪರೇಟರ್ --ಉದಾಹರಣೆಗೆ a ಪ್ಲಸ್ b -ವ್ಯವಕಲನದ ಆಪರೇಟರ್ --ಉದಾರಣೆಗೆ a ಮೈನಸ್ b -ಗುಣಾಕಾರದ ಆಪರೇಟರ್ --ಉದಾಹರಣೆಗೆ : a ಇಂಟು b -ಭಾಗಾಕಾರದ ಆಪರೇಟರ್ --ಉದಾಹರಣೆಗೆ a / b -ಮಾಡ್ಯುಲಸ್ ಆಪರೇಟರ್ --ಉದಾಹರಣೆಗೆ a ಮಾಡ್ಯುಲಸ್ b