workin on rigourus distillation, in the general setting section after selected the number of trays, in the video it shows how to calculate the bubble point. Perform the exercise without that step and there is no variation, what should it do?
195 visits
Outline:ಡಿಸ್ಟಿಲೇಷನ್ ಕಾಲಂ ವಿಜೆಟ್ ‘ಶಾರ್ಟ್ಕಟ್ ಡಿಸ್ಟಿಲೇಷನ್’ನ ಫಲಿತಾಂಶಗಳನ್ನು ಬಳಸುವುದು ‘ಫ್ಲೋ’ ಮತ್ತು ‘ಎನರ್ಜಿ ಸ್ಟ್ರೀಮ್’ಗಳನ್ನು ಸೇರಿಸುವುದು ‘ಕಂಡೆನ್ಸರ್’ ಮತ್ತು ‘ರಿಬಾಯ್ಲರ್’ಗಳನ್ನು ಸ್ಟೇಜ್-ಗಳಾಗಿ ಸೇರಿಸಿಕೊಳ್ಳುವಲ್ಲಿ DWSIM ನ ಸಮಾವೇಶ ಲೀನಿಯರ್ ಇಂಟರ್-ಪೊಲೇಟೆಡ್ ಪ್ರೆಶರ್ ಪ್ರೊಫೈಲ್-ಗಳನ್ನು ಅಸೈನ್ ಮಾಡುವುದು ಹೊಸ ಸ್ಟೇಜ್-ಗಳನ್ನು ಸೇರಿಸಿದಾಗ ಪ್ರೆಶರ್ ಅನ್ನು ಅಸೈನ್ ಮಾಡುವುದು ಪ್ರತ್ಯೇಕ ‘ಸ್ಟೇಜ್ ಪ್ರೆಶರ್’ಅನ್ನು ಅಸೈನ್ ಮಾಡುವುದು ಪ್ರತ್ಯೇಕ ‘ಸ್ಟೇಜ್ ಎಫಿಷಿಯನ್ಸಿ’ಯನ್ನು ಅಸೈನ್ ಮಾಡುವುದು ಕಂಡೆನ್ಸರ್ ಮತ್ತು ರಿಬಾಯ್ಲರ್ ಪ್ರೆಶರ್, ಪ್ರೆಶರ್ ಡ್ರಾಪ್ಸ್ ಹಾಗೂ ಟೈಪ್ ಗಳನ್ನು ಅಸೈನ್ ಮಾಡುವುದು ‘ರಿಗರಸ್ ಡಿಸ್ಟಿಲೇಷನ್’ಗಾಗಿ ಸೊಲ್ಯುಷನ್ ಪದ್ಧತಿಯನ್ನು ಆಯ್ಕೆಮಾಡುವುದು ‘ಕಾಲಂ ಪ್ರೊಫೈಲ್’ಗಳನ್ನು ಗ್ರಾಫ್ ಮತ್ತು ಟೇಬಲ್-ಗಳಂತೆ ಚೆಕ್ ಮಾಡುವುದು
ಡಿಸ್ಟಿಲೇಷನ್ ಕಾಲಂ ವಿಜೆಟ್ ‘ಶಾರ್ಟ್ಕಟ್ ಡಿಸ್ಟಿಲೇಷನ್’ನ ಫಲಿತಾಂಶಗಳನ್ನು ಬಳಸುವುದು ‘ಫ್ಲೋ’ ಮತ್ತು ‘ಎನರ್ಜಿ ಸ್ಟ್ರೀಮ್’ಗಳನ್ನು ಸೇರಿಸುವುದು ‘ಕಂಡೆನ್ಸರ್’ ಮತ್ತು ‘ರಿಬಾಯ್ಲರ್’ಗಳನ್ನು ಸ್ಟೇಜ್-ಗಳಾಗಿ ಸೇರಿಸಿಕೊಳ್ಳುವಲ್ಲಿ DWSIM ನ ಸಮಾವೇಶ ಲೀನಿಯರ್ ಇಂಟರ್-ಪೊಲೇಟೆಡ್ ಪ್ರೆಶರ್ ಪ್ರೊಫೈಲ್-ಗಳನ್ನು ಅಸೈನ್ ಮಾಡುವುದು ಹೊಸ ಸ್ಟೇಜ್-ಗಳನ್ನು ಸೇರಿಸಿದಾಗ ಪ್ರೆಶರ್ ಅನ್ನು ಅಸೈನ್ ಮಾಡುವುದು ಪ್ರತ್ಯೇಕ ‘ಸ್ಟೇಜ್ ಪ್ರೆಶರ್’ಅನ್ನು ಅಸೈನ್ ಮಾಡುವುದು ಪ್ರತ್ಯೇಕ ‘ಸ್ಟೇಜ್ ಎಫಿಷಿಯನ್ಸಿ’ಯನ್ನು ಅಸೈನ್ ಮಾಡುವುದು ಕಂಡೆನ್ಸರ್ ಮತ್ತು ರಿಬಾಯ್ಲರ್ ಪ್ರೆಶರ್, ಪ್ರೆಶರ್ ಡ್ರಾಪ್ಸ್ ಹಾಗೂ ಟೈಪ್ ಗಳನ್ನು ಅಸೈನ್ ಮಾಡುವುದು ‘ರಿಗರಸ್ ಡಿಸ್ಟಿಲೇಷನ್’ಗಾಗಿ ಸೊಲ್ಯುಷನ್ ಪದ್ಧತಿಯನ್ನು ಆಯ್ಕೆಮಾಡುವುದು ‘ಕಾಲಂ ಪ್ರೊಫೈಲ್’ಗಳನ್ನು ಗ್ರಾಫ್ ಮತ್ತು ಟೇಬಲ್-ಗಳಂತೆ ಚೆಕ್ ಮಾಡುವುದು
Show video info
Pre-requisite