Continuous Stirred Tank Reactor - Kannada

230 visits



Outline:

ಕೆಮಿಕಲ್ ಕಂಪೋನೆಂಟ್-ಗಳನ್ನು ಸೇರಿಸುವುದು ಪ್ರಾಪರ್ಟಿ ಪ್ಯಾಕೇಜ್-ಗಳನ್ನು ಮತ್ತು ಫ್ಲಾಶ್ ಅಲ್ಗೋರಿದಂ ಅನ್ನು ಸೇರಿಸುವುದು ಸಿಸ್ಟಮ್ ಆಫ್ ಯುನಿಟ್-ಗಳನ್ನು ಸೇರಿಸುವುದು ಫ್ಲೋಶೀಟ್-ಗೆ ಮೆಟಿರಿಯಲ್ ಮತ್ತು ಎನರ್ಜಿ ಸ್ಟ್ರೀಮ್-ಗಳನ್ನು ಸೇರಿಸುವುದು ರಿಯಾಕ್ಷನ್ಸ್ ಮ್ಯಾನೇಜರ್ ಅನ್ನು ಬಳಸುವುದು ಫ್ಲೋಶೀಟ್-ಗೆ CSTR ಅನ್ನು ಸೇರಿಸುವುದು ರಿಯಾಕ್ಟರ್-ಗೆ ಫೀಡ್,ಪ್ರಾಡಕ್ಟ್ ಮತ್ತು ಎನರ್ಜಿ ಸ್ಟ್ರೀಮ್-ಗಳನ್ನು ಸೇರಿಸುವುದು ಕ್ಯಾಲ್ಕುಲೇಷನ್ ಮೋಡ್ ಮತ್ತು ರಿಯಾಕ್ಟರ್ ಪ್ಯಾರಾಮೀಟರ್-ಗಳನ್ನು ವ್ಯಾಖ್ಯಾನಿಸುವುದು ಮಾಸ್ಟರ್ ಪ್ರಾಪರ್ಟಿ ಟೇಬಲ್ ಅನ್ನು ಬಳಸುವುದು