Characteristics of Sound Waves - Kannada
This is a sample video. To access the full content,
please
Login
374 visits
Outline:
ಶಬ್ದತರಂಗವನ್ನು ರಚಿಸುವುದರ ಬಗ್ಗೆ ವಿವರಿಸುವುದು ಶಬ್ದಮೂಲದ 'ಫ್ರಿಕ್ವೆನ್ಸಿ ರಿಸ್ಪಾನ್ಸ್'ಅನ್ನು ತೋರಿಸುವುದು ಶಬ್ದದ ವೇಗವನ್ನು ಕಂಡುಹಿಡಿಯುವುದು ಶಬ್ದತರಂಗಗಳ 'ಇಂಟರ್ಫರೆನ್ಸ್' ಮತ್ತು 'ಬೀಟ್ಸ್' ಮಾದರಿಗಳು ಒಂದು ಶಬ್ದ ಮೂಲದ ಬಲವಂತದ ಹೊಯ್ದಾಟವನ್ನು ವಿವರಿಸುವುದು 'Xmgrace ಪ್ಲಾಟ್'ಗಳನ್ನು ತೋರಿಸುವುದು 'ಫೋರಿಯರ್ ಟ್ರಾನ್ಸ್ಫಾರ್ಮ್ಸ್'ಅನ್ನು ತೋರಿಸುವುದು 'ಸರ್ಕೀಟ್ ಡೈಗ್ರಾಮ್'ಗಳನ್ನು ತೋರಿಸುವುದು