Communicating to ExpEYES using Python - Kannada

382 visits



Outline:

‘ಪೈಥನ್’ನ ಪರಿಚಯ ಮಾಡಿಕೊಡುವುದು 'ಪ್ಲಾಟ್ ವಿಂಡೋ' ಹಾಗೂ ‘ಪೈಥನ್’ಅನ್ನು ಬಳಸಿ 'AC ವೋಲ್ಟೇಜ್'ಅನ್ನು ಅಳೆಯುವುದು ಒಂದು 'Sine wave'ಅನ್ನು ರಚಿಸುವುದು ‘ಪೈಥನ್’ಅನ್ನು ಬಳಸಿ ಎಕ್ಸ್ಟರ್ನಲ್ ಮತ್ತು ಇಂಟರ್ನಲ್ 'ವೋಲ್ಟೇಜ್'ಗಳನ್ನು ಅಳೆಯುವುದು 'ಪ್ಲಾಟ್ ವಿಂಡೋ' ಹಾಗೂ ‘ಪೈಥನ್’ಗಳನ್ನು ಬಳಸಿ ‘ಕೆಪ್ಯಾಸಿಟನ್ಸ್’ ಹಾಗೂ 'ರೆಜಿಸ್ಟನ್ಸ್'ಗಳನ್ನು ಅಳೆಯುವುದು ಒಂದು 'Square wave'ಅನ್ನು ರಚಿಸುವುದು ನಮ್ಮ ಪ್ರಯೋಗಗಳಿಗಾಗಿ ಕನೆಕ್ಷನ್ ಮತ್ತು 'ಸರ್ಕೀಟ್ ಡೈಗ್ರಾಮ್'ಗಳನ್ನು ತೋರಿಸುವುದು