Introduction to ExpEYES Junior - Kannada

243 visits



Outline:

ExpEYES Junior ಸಾಧನದ ಬಗ್ಗೆ ವಿವರಣೆ ಇದರ ವೈಶಿಷ್ಟ್ಯಗಳು ಈ ಸಾಧನವನ್ನು ಆನ್ಲೈನ್ ನಲ್ಲಿ ಹೇಗೆ ಖರೀದಿಸುವುದು ಲಿನಕ್ಸ್, ವಿಂಡೋಸ್, ಆಂಡ್ರೈಡ್ ಹಾಗೂ ನೆಟ್ಬುಕ್ ಗಳ ಮೇಲೆ ಇದನ್ನು ಇನ್ಸ್ಟಾಲ್ ಮಾಡುವುದು ಇದನ್ನು ಸಿಸ್ಟಂಗೆ ಜೋಡಿಸುವುದು ಒಂದು ಸರಳವಾದ ಪ್ರಯೋಗವನ್ನು ಮಾಡಿತೋರಿಸುವುದು