Transient Response of Circuits - Kannada

454 visits



Outline:

‘ಟ್ರಾನ್ಸಿಯೆಂಟ್ ರಿಸ್ಪಾನ್ಸ್’ಅನ್ನು ವ್ಯಾಖ್ಯಾನಿಸುವುದು RC, RL ಮತ್ತು LCR ‘ಸರ್ಕೀಟ್’ಗಳ ‘ಟ್ರಾನ್ಸಿಯೆಂಟ್ ರಿಸ್ಪಾನ್ಸ್’ಅನ್ನು ಮಾಡಿತೋರಿಸುವುದು ‘RC ಸರ್ಕೀಟ್’ನ 'ಸ್ಟೆಪ್ ಅಪ್' ಮತ್ತು 'ಸ್ಟೆಪ್ ಡೌನ್ ವೋಲ್ಟೇಜ್ ಕರ್ವ್'ಗಳನ್ನು ರಚಿಸುವುದು 'ಕಾನ್ಸ್ಟಂಟ್ ಕರೆಂಟ್'ನೊಂದಿಗೆ 'ಕೆಪ್ಯಾಸಿಟರ್'ನ ಚಾರ್ಜಿಂಗ್ RC ಯನ್ನು 'ಮಿಲಿ ಸೆಕೆಂಡ್'ಗಳಲ್ಲಿ ಅಳೆಯುವುದು ‘RL ಸರ್ಕೀಟ್’ನ 'ಸ್ಟೆಪ್ ಅಪ್' ಮತ್ತು 'ಸ್ಟೆಪ್ ಡೌನ್ ವೋಲ್ಟೇಜ್ ಕರ್ವ್'ಗಳನ್ನು ರಚಿಸುವುದು ‘LCR ಸರ್ಕೀಟ್’ನ 'ಅಂಡರ್-ಡ್ಯಾಂಪ್ಡ್ ಡಿಸ್ಚಾರ್ಜ್'ಅನ್ನು ತೋರಿಸುವುದು 'RC ಇಂಟಿಗ್ರೇಶನ್' ಹಾಗೂ 'ಡಿಫರೆನ್ಸಿಯೇಶನ್'ಗಳನ್ನು ಕಲಿಯುವುದು