Items and Inventory in FrontAccounting - Kannada

361 visits



Outline:

ಐಟಂಗಳು ಮತ್ತು ಇನ್ವೆಂಟರಿಯಲ್ಲಿ ವಿವಿಧ ಮಾಡ್ಯುಲ್ ಗಳು ಐಟಂಗಳು ಮತ್ತು ಇನ್ವೆಂಟರಿ ಅಂದರೇನು? ಅಳತೆಯ ಘಟಕಗಳನ್ನು ಹೊಂದಿಸುವುದು ಹೇಗೆ? ಐಟಂಗಳಿಗೆ ಐಟಂ ಕೆಟಗರಿಗಳನ್ನು ಹೊಂದಿಸುವುದು ಹೇಗೆ? FrontAccounting ನಲ್ಲಿ ಡಿಫಾಲ್ಟ್ ಐಟಂ ವರ್ಗಗಳು ಫಿನಿಶ್ಡ್ ಗೂಡ್ಸ್ ಗೆ ಹೊಸ ಐಟಂ ವರ್ಗವನ್ನು ಸೇರಿಸುವುದು ಫಿನಿಶ್ಡ್ ಗೂಡ್ಸ್ ಗೆ ಹೊಸ ಐಟಂ ಅನ್ನು ಸೇರಿಸುವುದು ಪ್ರತ್ಯೇಕ ಮಾರಾಟದ ವಸ್ತುವಿಗೆ ಮಾರಾಟದ ಬೆಲೆಯನ್ನು ಗೊತ್ತು ಮಾಡುವುದು ವಿವಿಧ ಐಟಂ ಪ್ರಕಾರಗಳು ವಿವಿಧ ಸೇಲ್ಸ್ ಪ್ರಕಾರಗಳು