Setup in FrontAccounting - Kannada

114 visits



Outline:

ಸೆಟ್-ಅಪ್ ನಲ್ಲಿಯ ವಿವಿಧ ಮಾಡ್ಯುಲ್ ಗಳು ನಮ್ಮದೇ ಆದ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರಚಿಸುವುದು ಹೋಂ ಕರೆನ್ಸಿ ಯನ್ನು ಸೇರಿಸುವುದು ಹೇಗೆ? ಆರ್ಥಿಕ ವರ್ಷ (ಫಿಸ್ಕಲ್ ಇಯರ್) ಅಂದರೇನು? ಫಿಸ್ಕಲ್ ಇಯರ್ ಅನ್ನು ಸೆಟಪ್ ಮಾಡುವುದು ಕಂಪನಿ ಸೆಟ್-ಅಪ್ ನವೀಕರಿಸುವುದು ಲಾಗಿನ್ ಟೈಮ್-ಔಟ್ ಅನ್ನು ಹೆಚ್ಚಿಸುವುದು ಹೊಸ ಯೂಸರ್ ಅಕೌಂಟ್ ಗಳನ್ನು ಸೆಟಪ್ ಮಾಡುವುದು ಆಕ್ಸೆಸ್ ಪರ್ಮಿಶನ್ ಅನ್ನು ಸೆಟಪ್ ಮಾಡುವುದು ದಿನಾಂಕದ ಫಾರ್ಮ್ಯಾಟ್ ಅನ್ನು ಬದಲಾಯಿಸುವುದು ಹೇಗೆ?