Analysis of compounds - Kannada

516 visits



Outline:

‘ಮೊಲೆಕ್ಯುಲರ್ ಕಾಂಟೆಕ್ಸ್ಚುಅಲ್ ಮೆನ್ಯು’ಅನ್ನು ವಿವರಿಸುವುದು. Templates ಟೂಲನ್ನು ಬಳಸುವುದು ಅಣುವಿನ ವೆಬ್-ಪೇಜ್ ಗಳನ್ನು ತೆರೆಯುವುದು ‘ಕೆಮಿಕಲ್ ಕ್ಯಾಲ್ಕ್ಯುಲೇಟರ್’ಅನ್ನು ಬಳಸುವುದು ಸಂಯುಕ್ತದ ಸಂಯೋಜನೆ ಮತ್ತು ‘ಐಸೋಟೊಪಿಕ್ ಪ್ಯಾಟರ್ನ್’ಗಳನ್ನು ತೋರಿಸುವುದು ಅಣುವನ್ನು '.mol' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವುದು ಅಣುವನ್ನು Molecules viewer ನಲ್ಲಿ ‘ಓಪನ್’ ಮಾಡುವುದು ಪ್ರತಿಕ್ರಿಯೆಯ ‘ಕಂಡಿಶನ್’ಗಳನ್ನು ಹಾಗೂ ಕಾರಕಗಳನ್ನು ಪ್ರತಿಕ್ರಿಯೆಯ ‘ಆರೋ’ದ ಮೇಲೆ ಸೇರಿಸುವುದು 2D ರಚನೆಗಳನ್ನು 3D ರಚನೆಗಳಿಗೆ ಪರಿವರ್ತಿಸುವುದು