Aromatic Molecular Structures - Kannada
409 visits
Outline:
ಸೈಕ್ಲೋಹೆಕ್ಸೇನ್ ಅಣುವನ್ನು ‘ಡ್ರಾ’ ಮಾಡುವುದು ‘ಸೈಕ್ಲೋಹೆಕ್ಸೇನ್’ಅನ್ನು ‘ಸೈಕ್ಲೋಹೆಕ್ಸೀನ್’ಗೆ ಪರಿವರ್ತಿಸುವುದು ರಚನೆಯ ಭಾಗವನ್ನು ತೆಗೆದುಹಾಕಲು ‘ಇರೇಜರ್ ಟೂಲ್’ಅನ್ನು ಬಳಸುವುದು ‘ಸೈಕ್ಲೋಹೆಕ್ಸೀನ್’ಅನ್ನು ‘ಬೆಂಜೀನ್’ಗೆ ಪರಿವರ್ತಿಸುವುದು ‘ಬೆಂಜೀನ್ ರಿಂಗ್’ನ ‘ಹೈಡ್ರೋಜನ್’ಗೆ ಬದಲಾಗಿ ಬೇರೆ ಪರಮಾಣುಗಳನ್ನು ಸೇರಿಸುವುದು ‘ಬೆಂಜೀನ್ ರಿಂಗ್’ನ ‘ಹೈಡ್ರೋಜನ್’ಗೆ ಬದಲಾಗಿ ಬೇರೆ ಪರಮಾಣುಗಳ ಸಮೂಹವನ್ನು ಸೇರಿಸುವುದು ಪರಮಾಣುಗಳನ್ನು ಬದಲಿಸಲು Add or modify a group of atoms ಟೂಲನ್ನು ಬಳಸುವುದು ಎರಡು ಅಣುಗಳನ್ನು ಒಂದುಗೂಡಿಸಲು Merge ಟೂಲನ್ನು ಬಳಸುವುದು