Editing molecules - Kannada
421 visits
Outline:
ಅನ್-ಬೌಂಡ್ ಇಲೆಕ್ಟ್ರಾನುಗಳನ್ನು ಪರಮಾಣುವಿಗೆ ಸೇರಿಸುವುದು ‘ಕಾರ್ಬೋನಿಕ್ ಆಸಿಡ್’ ಮತ್ತು ‘ಸಲ್ಫೂರಿಕ್ ಆಸಿಡ್’ಗಳ ‘ಸ್ಟ್ರಕ್ಚರ್’ಗಳನ್ನು ‘ಡ್ರಾ’ ಮಾಡುವುದು ‘ಲೋಕಲ್ ಚಾರ್ಜ್’ಅನ್ನು ಪರಮಾಣುಗಳ ಸಮೂಹಕ್ಕೆ ಸೇರಿಸುವುದು ಹಾಗೂ ಮಾರ್ಪಡಿಸುವುದು Decrement the charge of an atom ಎನ್ನುವ ಟೂಲ್ನ ಬಳಕೆ Increment the charge of an atom ಎನ್ನುವ ಟೂಲ್ನ ಬಳಕೆ ‘ಲೋಕಲ್ ಚಾರ್ಜ್’ಅನ್ನು ಪರಮಾಣುವಿಗೆ ಸೇರಿಸುವುದು ಹಾಗೂ ಮಾರ್ಪಡಿಸುವುದು ‘ಸೈಕ್ಲಿಕ್’ ಅಣುಗಳನ್ನು ಸೇರಿಸುವುದು ಮೊನೋಸೈಕ್ಲಿಕ್ ಅಣುಗಳನ್ನು ಬೈಸೈಕ್ಲಿಕ್ ಅಣುಗಳಿಗೆ ಪರಿವರ್ತಿಸುವುದು