Formation of molecules - Kannada

374 visits



Outline:

* 'ಪೀರಿಯಾಡಿಕ್ ಟೇಬಲ್ ಕೊಂಬೊ ಬಟನ್’ಅನ್ನು ಬಳಸಿ ‘ಕರೆಂಟ್ ಎಲಿಮೆಂಟ್’ಅನ್ನು ಬದಲಾಯಿಸುವುದು * ‘ಕೀಬೋರ್ಡ್’ಅನ್ನು ಬಳಸಿ ‘ಕರೆಂಟ್ ಎಲಿಮೆಂಟ್’ಅನ್ನು ಬದಲಾಯಿಸುವುದು * ‘ಅಲ್ಕೈಲ್ ಗ್ರುಪ್’ಗಳ ಬಗ್ಗೆ ವಿವರಣೆ *Add or modify a text ಎನ್ನುವ ‘ಟೂಲ್’ನ ಬಳಕೆ * ‘ಚೈನ್’ನ ಸ್ಥಾನಗಳಿಗೆ ಸಂಖ್ಯೆಗಳನ್ನು ಹೇಗೆ ನಮೂದಿಸುವುದೆಂದು ತೋರಿಸುವುದು * ಸರಳ ‘ಚೈನ್’ನಿಂದ ‘ಬ್ರಾಂಚ್ಡ್’ ‘ಚೈನ್’ವರೆಗೆ ‘ಕಾರ್ಬನ್ ಚೈನ್’ಅನ್ನು ಜೋಡಿಸುವುದು ಮತ್ತು ಅದನ್ನು ಮಾರ್ಪಡಿಸುವುದು.