Introduction to GChemPaint - Kannada

205 visits



Outline:

* GChemPaint (ಜೀ-ಕೆಮ್-ಪೇಂಟ್) ನ ಬಗ್ಗೆ ವಿವರಣೆ * ‘ಜೀ-ಕೆಮ್-ಪೇಂಟ್’ನ ಉಪಯೋಗಗಳು * ‘ಜೀ-ಕೆಮ್-ಪೇಂಟ್’ನ ಪ್ರಯೋಜನಗಳು * ‘ಇನ್ಸ್ಟಾಲ್’ ಮಾಡುವುದು * ಹೊಸ ‘ಫೈಲ್’ಅನ್ನು ಓಪನ್ ಮಾಡುವುದು * ‘ಟರ್ಮಿನಲ್’ನಿಂದ ಹೊಸ ‘ಫೈಲ್’ಅನ್ನು ಓಪನ್ ಮಾಡುವುದು * ‘ಮೆನ್ಯೂ ಬಾರ್’, ‘ಟೂಲ್ ಬಾರ್’ ಮತ್ತು ‘ಸ್ಟೇಟಸ್ ಬಾರ್’ಗಳ ಬಗ್ಗೆ ವಿವರಿಸುವುದು * ‘ಡಿಸ್ಪ್ಲೇ ಏರಿಯಾ’ದ ಬಗ್ಗೆ ವಿವರಿಸುವುದು * ‘ಡಾಕ್ಯೂಮೆಂಟ್ ಪ್ರಾಪರ್ಟೀಸ್ ವಿಂಡೋ’ದ ಬಗ್ಗೆ ವಿವರಿಸುವುದು * ‘ಟೂಲ್ ಬಾಕ್ಸ್’ನ ಐಟಂಗಳ ಬಳಕೆ * Add a Chain (ಆಡ್ ಎ ಚೈನ್) ‘ಟೂಲ್’ಅನ್ನು ಬಳಸಿ ‘ಸ್ಟ್ರಕ್ಚರ್’ಗಳನ್ನು ಡ್ರಾ ಮಾಡುವುದು * ‘ಡ್ರಾಯಿಂಗ್’ಅನ್ನು '.gchempaint' ಎಕ್ಸ್ಟೆನ್ಶನ್ ನೊಂದಿಗೆ ಸೇವ್ ಮಾಡುವುದು