Orbital Overlap - Kannada

405 visits



Outline:

‘ಅಟೊಮಿಕ್ ಆರ್ಬಿಟಲ್’ನ ಬಗ್ಗೆ ವಿವರಿಸುವುದು ‘ಆರ್ಬಿಟಲ್’ನ ವಿವಿಧ ಚಿತ್ರಗಳನ್ನು ತೋರಿಸುವುದು ‘ಆರ್ಬಿಟಲ್’ಗಳ ಆಕಾರಗಳನ್ನು ವಿವರಿಸುವುದು Add or modify an atomic orbital ಟೂಲನ್ನು ಬಳಸುವುದು ‘ಆರ್ಬಿಟಲ್’ಗಳನ್ನು ತಿರುಗಿಸುವುದು ಹಾಗೂ ‘ರಿ-ಸೈಜ್’ ಮಾಡುವುದು ಪಾಸಿಟಿವ್, ನೆಗೆಟಿವ್ ಮತ್ತು ‘ಜೀರೊ’ ‘ಓವರ್‌ಲ್ಯಾಪ್’ಗಳನ್ನು ವಿವರಿಸುವುದು ‘ಎಂಡ್-ಆನ್’ ಹಾಗೂ ‘ಸೈಡ್-ವೈಸ್’ ‘ಓವರ್‌ಲ್ಯಾಪ್’ಗಳನ್ನು ವಿವರಿಸುವುದು