Unlock the Power of Open Source! The " Linux New " SWAYAM Plus Course is live now and about 2,500 learners have already registered for it.

If you are a registered learner, the forum page is now active. Visit the page and get all your questions answered.

Overview of GChemPaint - Kannada

616 visits



Outline:

ಯೂಟಿಲಿಟೀ ಫೈಲ್ಗಳೊಂದಿಗೆ GChemPaint (ಜೀ-ಕೆಮ್-ಪೇಂಟ್) ಅನ್ನು ಸಂಪೂರ್ಣವಾಗಿ ಅಳವಡಿಸುವುದು ‘ಜೀ-ಕೆಮ್-ಪೇಂಟ್’ನ ‘ಯೂಸರ್ ಮ್ಯಾನ್ಯುಯೆಲ್’ಬಗ್ಗೆ ವಿವರಣೆ ‘ಜೀ-ಕೆಮ್-ಪೇಂಟ್’ನ ‘ಮೆನ್ಯೂ ಬಾರ್’ಗಳನ್ನು ನೋಡುವುದು ಉಬಂಟು ಡೆಸ್ಕ್‌ಟಾಪ್ ‘ಮೆನ್ಯೂ ಬಾರ್’ನ ಮೇಲೆ ‘ಜೀ-ಕೆಮ್-ಪೇಂಟ್’ನ ‘ಮೆನ್ಯೂ ಬಾರ್’ಗಳು ಕಾಣಿಸುವದನ್ನು ವಿವರಿಸುವುದು ‘ಜೀ-ಕೆಮ್-ಪೇಂಟ್’ನ ಯೂಟಿಲಿಟೀ ಸಾಫ್ಟ್ವೇರ್ ಬಗ್ಗೆ ವಿವರಿಸುವುದು ‘ಜೀ-ಕೆಮ್-ಪೇಂಟ್’ ಹಾಗೂ ‘ಜೇ-ಮೊಲ್ ಅಪ್ಲಿಕೇಶನ್’ ಗಳ ನಡುವಿನ ಸಂಬಂಧವನ್ನು ವಿವರಿಸುವುದು ‘ಜೀ-ಕೆಮ್-ಪೇಂಟ್’ಅನ್ನು ಬಳಸಿ ಡ್ರಾ ಮಾಡಲು ಸಾಧ್ಯವಿರುವ ವಿವಿಧ ರಚನೆಗಳನ್ನು ತೋರಿಸುವುದು