Resonance Structures - Kannada

523 visits



Outline:

ಒಂದು ‘ಇಲೆಕ್ಟ್ರಾನ್ ಜೋಡಿ’ಯ ‘ಇಲೆಕ್ಟ್ರಾನ್ ಶಿಫ್ಟ್’ಅನ್ನು ತೋರಿಸುವುದು ಒಂದು ‘ಇಲೆಕ್ಟ್ರಾನ್’ನ ‘ಇಲೆಕ್ಟ್ರಾನ್ ಶಿಫ್ಟ್’ಅನ್ನು ತೋರಿಸುವುದು ‘ರಿಯಾಕ್ಶನ್ ಆರೋ’ದ ಮೇಲೆ ಪ್ರತಿಕ್ರಿಯೆಯ ನಿಭಂದನೆಗಳನ್ನು ಜೋಡಿಸುವುದು ‘ರಿಯಾಕ್ಶನ್ ಪಾಥ್ ವೇ’ಯನ್ನು ರಚಿಸುವುದು ಹಾಗೂ ನಾಶಮಾಡುವುದು ‘ಮೆಸೊಮೆರಿಕ್ ಪಾಥ್ ವೇ’ಯನ್ನು ರಚಿಸುವುದು ‘ನೈಟ್ರೋಮಿಥೇನ್’ನ ‘ರೆಸೊನನ್ಸ್ ಸ್ಟ್ರಕ್ಚರ್’ಗಳನ್ನು ತೋರಿಸುವುದು ‘ರೆಟ್ರೋಸಿಂಥೆಟಿಕ್ ಪಾಥ್ ವೇ’ಯನ್ನು ರಚಿಸುವುದು