Adjusting Colours Using Layers - Kannada

444 visits



Outline:

- ಕರ್ವ್ಸ್ ಟೂಲನ್ನು ಬಳಸಿ ಬಣ್ಣವನ್ನು ಹೊಂದಿಸುವುದು -‘ಲೇಯರ್ಸ್’ನೊಂದಿಗೆ ಸರಳವಾದ ಫಿಲ್ಟರ್ -ಸ್ಕ್ರೀನ್ ಮೋಡ್ ಹಾಗೂ ಮಲ್ಟಿಪ್ಲೈ ಮೋಡ್ಗಳನ್ನು ಬಳಸುವುದು -ಫೋರ್ಗ್ರೌಂಡ್ ಮತ್ತು ಬ್ಯಾಕ್‌ಗ್ರೌಂಡ್ ‘ಕಲರ್’ಗಳನ್ನು ಸೆಟ್ ಮಾಡುವುದು -ಲೇಯರ್ಸನ್ನು ಆನ್ ಮತ್ತು ಆಫ್ ಮಾಡುವುದು -ಒಪ್ಯಾಸಿಟೀಯನ್ನು ಸರಿಪಡಿಸುವುದು

Width:604 Height:454
Duration:00:07:23 Size:4.3 MB

Show video info