An Image For The Web - Kannada

753 visits



Outline:

ಗಿಂಪ್ (GIMP) - ಇಮೇಜನ್ನು ಮಾರ್ಪಡಿಸುವ ಪ್ರಭಾವಶಾಲಿಯಾದ ಒಂದು ಪ್ರೋಗ್ರಾಂ. -ಲಿನಕ್ಸ್,ವಿಂಡೋಸ್ ಮತ್ತು ಮ್ಯಾಕ್ OS ಮೇಲೆ ನಡೆಯುವ ಉಚಿತ ಹಾಗೂ ಓಪನ್ ಸೊರ್ಸ್ ಸಾಫ್ಟ್ವೇರ್ -ಫೋಟೋಶಾಪ್ ಗೆ ಸರಿಸಮ -ಇಮೇಜನ್ನು ವೆಬ್ ಗಾಗಿ ಅಣಿಗೊಳಿಸುವದು -ಇಮೇಜನ್ನು ತಿರುಗಿಸುವುದು -ಗ್ರಿಡ್ ಅನ್ನು ಬಳಸುವುದು -ಇಮೇಜನ್ನು ಕ್ರಾಪ್ ಮಾಡುವುದು -ಹೆಚ್ಚು ಬಣ್ಣ ಹಾಗೂ ಕಾಂಟ್ರಾಸ್ಟ್ ಗಳನ್ನು ಸೇರಿಸುವದು -ಇಮೇಜನ್ನು ರಿಸೈಜ್ ಮಾಡುವುದು -ಇಮೇಜನ್ನು ಶಾರ್ಪ್ ಮಾಡುವುದು -JPEG ಇಮೇಜ್ ನಂತೆ ಸೇವ್ ಮಾಡುವುದು

Width:640 Height:480
Duration:00:11:45 Size:8.2 MB

Show video info

Pre-requisite


No Pre-requisites for this tutorial.