Basic commands of Git - Kannada

409 visits



Outline:

- 'ಗಿಟ್ ರಿಪಾಸಿಟರಿ'ಯನ್ನು ವಿವರಿಸುವುದು - '.git ಫೋಲ್ಡರ್'ನ ಬಗ್ಗೆ ವಿವರಿಸುವುದು - 'Git'ಅನ್ನು ಹೇಗೆ ಕಾನ್ಫಿಗರ್ ಮಾಡುವುದು - 'ಸ್ಟೇಜಿಂಗ್ ಏರಿಯಾ'ದ ಬಗ್ಗೆ ವಿವರಿಸುವುದು - 'SHA-1 ಹ್ಯಾಶ್'ದ ಬಗ್ಗೆ ವಿವರಿಸುವುದು - Git ನ 'git init, add, status, commit' ಹಾಗೂ 'log'ಗಳಂತಹ ಮುಖ್ಯ 'ಕಮಾಂಡ್'ಗಳನ್ನು ವಿವರಿಸುವುದು