Basics of newborn care - Kannada

207 visits



Outline:

1. ನವಜಾತ ಶಿಶುವನ್ನು ಹೇಗೆ ನೋಡಿಕೊಳ್ಳುವುದು a. ಕೈಗಳ ನೈರ್ಮಲ್ಯ b. ನವಜಾತ ಶಿಶುವನ್ನು ಹೇಗೆ ಹಿಡಿದುಕೊಳ್ಳುವುದು 2. ಹೊಕ್ಕುಳಬಳ್ಳಿಯ ಆರೈಕೆ a. ಮುನ್ನೆಚ್ಚರಿಕೆಗಳು b. ಅಂಟುರೋಗಗಳು 3. ನವಜಾತ ಶಿಶುವಿನ ಸ್ತನ್ಯಪಾನ ಮತ್ತು ತೇಗುವಿಕೆ a. ಸ್ತನ್ಯಪಾನ ಪ್ರಾರಂಭ b. ವಿಶೇಷ ಸ್ತನ್ಯಪಾನ c. ಪರಸ್ಪರ ಚರ್ಮದ ಸಂಪರ್ಕ d. ಹಸಿವಿನ ಸೂಚನೆಗಳು e. ತೇಗುವುದು 4. ಡಯಾಪರ್ ಹಾಕುವುದು a. ಪ್ರತಿಸಲ ಮಲವಿಸರ್ಜನೆಯ ನಂತರ ನವಜಾತ ಶಿಶುವನ್ನು ಹೇಗೆ ಸ್ವಚ್ಛಗೊಳಿಸುವುದು b. ಮುನ್ನೆಚ್ಚರಿಕೆಗಳು 5. ಡಯಾಪರ್ ನಿಂದ ಉಂಟಾದ ದದ್ದು/ಗಾದರಿ a. ಡಯಾಪರ್ ರಾಶ್ ಎಂದರೇನು b. ಕಾರಣಗಳು c. ತಡೆಗಟ್ಟುವಿಕೆ ಮತ್ತು ಚಿಕಿತ್ಸೆ 6. ಮಲಗುವ ಬಗ್ಗೆ ಮಾಹಿತಿ a. ಮಲಗುವ ರೀತಿ b. ಸಡನ್ ಇನ್ಫಂಟ್ ಡೆಥ್ ಸಿಂಡ್ರೋಮ್ (SIDS) c. ಮುನ್ನೆಚ್ಚರಿಕೆಗಳು