Breastfeeding latching - Kannada

304 visits



Outline:

1. ಮಗು ಸ್ತನಕ್ಕೆ ಗಟ್ಟಿಯಾಗಿ ಅಂಟಿಕೊಳ್ಳಲು ಬೇಕಾಗಿರುವ ಸರಿಯಾದ ಲ್ಯಾಚಿಂಗ್ ತಂತ್ರ - ಮಗುವನ್ನು ಸ್ತನಕ್ಕೆ ಗಟ್ಟಿಯಾಗಿ ಹೊಂದಿಸುವ ವಿಧಾನದ ಹಂತಗಳು - ಮಗು ಸರಿಯಾಗಿ ಅಂಟಿಕೊಂಡಿದೆಯೇ ಎಂದು ಪರಿಶೀಲಿಸಲು ಚಿಹ್ನೆಗಳು -ಮಗು ಮೊಲೆತೊಟ್ಟಿನಿಂದ ಹಾಲು ಪಡೆಯುತ್ತಿದೆಯೇ ಎಂದು ಪರಿಶೀಲಿಸಲು ಚಿಹ್ನೆಗಳು -ಫೋರ್-ಮಿಲ್ಕ್ (Foremilk) ಮತ್ತು ಹೈಂಡ್-ಮಿಲ್ಕ್ (hindmilk) ಕುಡಿಸುವುದು -ಎರಡನೆಯ ಸ್ತನದಿಂದ ಹಾಲೂಡಿಸುವುದು -ತೇಗು ಬರುವಾಗ ಮಗುವಿನ ಸರಿಯಾದ ಸ್ಥಾನ 2. ಮೊಲೆಯೂಡಿಸುವ ಆವರ್ತನ - 24 ಗಂಟೆಗಳಲ್ಲಿ ಎಷ್ಟು ಸಲ ಮೊಲೆಯೂಡಿಸಬೇಕು - ಹಗಲು ಮತ್ತು ರಾತ್ರಿಯಲ್ಲಿ ಮೊಲೆಯೂಡಿಸುವ ಕ್ರಿಯೆಗಳು - ಮಗುವಿನ ಹಸಿವೆಯ ಸೂಚನೆಗಳು -ಮಗುವಿನ ರಭಸದ ಬೆಳವಣಿಗೆಯ ಸಮಯದಲ್ಲಿ ಹಾಲೂಡಿಸುವುದು