Cross cradle hold - Kannada

605 visits



Outline:

1. ಸ್ತನ್ಯಪಾನಕ್ಕಾಗಿ ತಾಯಿಯು ಮಗುವನ್ನು ಹಿಡಿದುಕೊಳ್ಳುವ ಸರಿಯಾದ ವಿಧಾನವನ್ನು ಆರಿಸಿಕೊಳ್ಳುವುದು 2. ಮಗುವಿಗೆ ಸ್ತನ್ಯಪಾನ ಮಾಡಿಸುವ ಮೊದಲು ತಾಯಿಯು ಮಾಡಿಕೊಳ್ಳಬೇಕಾದ ತಯಾರಿ 3. “ಕ್ರಾಸ್ ಕ್ರೇಡಲ್ ಹೋಲ್ಡ್” ವಿಧಾನದಲ್ಲಿಯ ಹಂತಗಳು- i. ಮಗುವನ್ನು ಹಿಡಿದುಕೊಳ್ಳುವ ಮೊದಲು ತಾಯಿಯ ಸ್ಥಿತಿ ii. ಮಗುವನ್ನು ಹಿಡಿದುಕೊಂಡ ನಂತರ, ಆದರೆ ಲ್ಯಾಚಿಂಗ್ ನ ಮೊದಲು ತಾಯಿಯ ಸ್ಥಿತಿ a) ಸ್ತನವನ್ನು ಸರಿಯಾಗಿ ಹಿಡಿದುಕೊಳ್ಳಲು ತಾಯಿಯ ಕೈಯ ಸ್ಥಾನ iii. ಸ್ತನಕ್ಕೆ ಮಗುವನ್ನು ಜೋಡಿಸಿದ ನಂತರ ತಾಯಿಯ ಸ್ಥಿತಿ iv. ಮಗುವಿನ ಸ್ಥಿತಿ a) ಮಗುವಿನ ಮೂಗು ಮತ್ತು ಗದ್ದಗಳ ಸ್ಥಾನ b) ಮಗುವಿನ ದೇಹದ ಸ್ಥಾನ v. ತಾಯಂದಿರು ಮಾಡಬೇಕಾದ ಹಾಗೂ ಮಾಡಬಾರದ ಕೆಲವು ವಿಷಯಗಳು