Feeding expressed breastmilk to babies - Kannada

427 visits



Outline:

1. ಸಂಗ್ರಹಿಸಿದ ಎದೆಹಾಲನ್ನು ಮಗುವಿಗೆ ಕುಡಿಸಲು ಹೇಗೆ ಅಣಿಗೊಳಿಸುವುದು 1.1. ಎದೆಹಾಲನ್ನು ನಿರ್ವಹಿಸುವ ಮೊದಲು ಪಾಲಿಸಬೇಕಾದ ಸ್ವಚ್ಛತೆಯ ನಿಯಮಗಳು 1.2. ಘನೀಕರಿಸಿದ ಎದೆಹಾಲನ್ನು ಡಿಫ್ರಾಸ್ಟ್ ಹೇಗೆ ಮಾಡುವುದು 1.3. ಮಗುವಿಗೆ ಕುಡಿಸುವ ಮೊದಲು ಸಂಗ್ರಹಿಸಿದ ಎದೆಹಾಲನ್ನು ಹೇಗೆ ಬೆಚ್ಚಗೆ ಮಾಡುವುದು 2. ಹೊರತೆಗೆದ ಎದೆಹಾಲನ್ನು ಮಗುವಿಗೆ ಕುಡಿಸಲು – 2.1. ಸಣ್ಣ ಕಪ್ 2.2. ಪಲಡೈ 2.3. ನಿಫ್ಟಿ ಕಪ್ 2.4. ಚಮಚ ಇವುಗಳ ಹೇಗೆ ಬಳಕೆ 3. ಹೊರತೆಗೆದ ಎದೆಹಾಲನ್ನು ಮಗುವಿಗೆ ಕುಡಿಸುವಾಗ ಉಸಿರುಗಟ್ಟುವುದನ್ನು ತಪ್ಪಿಸಲು ನೆನಪಿಡಬೇಕಾದ ಪ್ರಮುಖ ಅಂಶಗಳು