Hand expression of breastmilk - Kannada

230 visits



Outline:

1. ಎದೆಹಾಲನ್ನು ಹೊರಗೆ ತೆಗೆಯುವ ಪ್ರಯೋಜನಗಳು 2. ಎದೆಹಾಲನ್ನು ಹೇಗೆ ಕೈಯಿಂದ ತೆಗೆಯುವುದು? i. ಎದೆಹಾಲು ತೆಗೆಯುವುದನ್ನು ಯಾವಾಗ ಆರಂಭಿಸುವುದು? ii. ಎದೆಹಾಲನ್ನು ಸಂಗ್ರಹಿಸಲು ಸೂಕ್ತವಾದ ಪಾತ್ರೆಯನ್ನು ಸಿದ್ಧಪಡಿಸುವುದು iii. ಎದೆಹಾಲನ್ನು ಹೊರಗೆ ತೆಗೆಯುವ ಮೊದಲು ಅದನ್ನು ಸ್ತನ ಅಂಗಾಂಶದಿಂದ ಬಿಡುಗಡೆ ಮಾಡುವ ರೀತಿಗಳು iv. ಎರಡೂ ಸ್ತನಗಳಿಂದ ಪೂರ್ತಿಯಾಗಿ ಎದೆಹಾಲನ್ನು ಹೇಗೆ ತೆಗೆಯುವುದು? v. ಎದೆಹಾಲನ್ನು ತೆಗೆಯುವಾಗ ಮಾಡಬಾರದ ತಪ್ಪು ವಿಧಾನಗಳು 3. ತಾಯಿಯು ಎದೆಹಾಲನ್ನು ಎಷ್ಟು ಬಾರಿ ತೆಗೆಯಬೇಕು? - i. ಎದೆಹಾಲು ಉತ್ಪಾದನೆಯನ್ನು ಪ್ರಾರಂಭಿಸಲು ಮತ್ತು ಮುಂದುವರೆಸಲು ii. ತಾಯಿಯ ಹಾಲಿನ ಪೂರೈಕೆಯನ್ನು ಹೆಚ್ಚಿಸಲು iii. ಕೆಲಸದಲ್ಲಿರುವಾಗ, ಎಂಗಾರ್ಜ್ಮೆಂಟ್ ಅಥವಾ ಎದೆಹಾಲು ಸೋರುವಿಕೆಯಂತಹ ಲಕ್ಷಣಗಳನ್ನು ನಿವಾರಿಸಲು iv. ಮೊಲೆತೊಟ್ಟಿನ ಚರ್ಮವನ್ನು ಆರೋಗ್ಯದಿಂದ ಇಡಲು v. ತಾಯಿಯು ಕೆಲಸಕ್ಕೆ ಹೊರಗೆ ಹೋದಾಗ ತನ್ನ ಮಗುವಿಗಾಗಿ ಹಾಲನ್ನು ಇಡಲು