Physical methods to increase the amount of breastmilk - Kannada

208 visits



Outline:

ಎದೆಹಾಲಿನ ಪ್ರಮಾಣವನ್ನು ಹೆಚ್ಚಿಸಲು ವಿವಿಧ ದೈಹಿಕ ವಿಧಾನಗಳು: 1. ಕಾಂಗರೂ ಮದರ್ ಕೇರ್ 2. ಆಕ್ಸೀಟೋಸಿನ್ ರಿಫ್ಲೆಕ್ಸ್ ಅನ್ನು ಸುಧಾರಿಸುವುದು a. ಬಿಸಿ ನೀರಿನಿಂದ ಕಾವು ಕೊಡುವುದು b. ಹಾಲೂಡಿಸುವ ಮೊದಲು ತಾಯಿಯ ಬೆನ್ನಿನ ಮತ್ತು ಎದೆಯ ಮಾಲೀಸು ಮಾಡುವುದು 3. ಸರಿಯಾದ ಲ್ಯಾಚಿಂಗ್ 4. ಎದೆಯನ್ನು ಮೆತ್ತಗೆ ಒತ್ತುವುದು 5. ರಾತ್ರಿಯಲ್ಲಿ ಹಾಲೂಡಿಸುವುದು 6. ಹಾಲೂಡಿಸುವ ಆವರ್ತನವನ್ನು ಹೆಚ್ಚಿಸುವುದು 7. ಹಸಿವಿನ ಸೂಚನೆಗಳನ್ನು ಬೇಗನೆ ಗುರುತಿಸುವುದು 8. ಕೈಯಿಂದ ಒತ್ತಿ ಹಾಲನ್ನು ಹೊರತೆಗೆಯುವುದು 9. ಕೃತಕ ತೊಟ್ಟುಗಳ ಮತ್ತು ಕೃತಕ ಹಾಲಿನ ಬಳಕೆಯನ್ನು ತಪ್ಪಿಸುವುದು 10. ತಾಯಿಯ ಆತ್ಮವಿಶ್ವಾಸವನ್ನು ಹೆಚ್ಚಿಸುವುದು 11. ನಿಯಮಿತವಾಗಿ ಮಗುವಿನ ತೂಕ ಪರೀಕ್ಷೆ ಮಾಡುವುದು