Storage of expressed breastmilk - Kannada

179 visits



Outline:

1. ಎದೆಹಾಲನ್ನು ನಿರ್ವಹಿಸುವ ಮೊದಲು ಪಾಲಿಸಬೇಕಾದ ಸ್ವಚ್ಛತೆಯ ನಿಯಮಗಳು 2. ಎದೆಹಾಲನ್ನು ಶೇಖರಿಸಲು ಸೂಕ್ತವಾದ ಪಾತ್ರೆಗಳನ್ನು ಆರಿಸುವುದು 3. ಬಳಕೆಗೆ ಮೊದಲು ಆಯ್ಕೆಮಾಡಿದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು 4. ಪ್ರತಿಯೊಂದು ಪಾತ್ರೆಯಲ್ಲಿ ಸಂಗ್ರಹಿಸಬೇಕಾದ ಹಾಲಿನ ಪ್ರಮಾಣ 5. ಪಾತ್ರೆಗಳನ್ನು ಸರಿಯಾದ ಲೇಬಲ್ ಮಾಡುವುದು 6. ಫ್ರಿಜ್ ನಲ್ಲಿ ಎದೆಹಾಲನ್ನು ಶೇಖರಿಸಿಡಲು ಉಪಯುಕ್ತ ಸಲಹೆಗಳು 7. ಫ್ರಿಜ್ ನ ಹೊರಗೆ ಎದೆಹಾಲನ್ನು ಸಂಗ್ರಹಿಸಿಡಲು ಉಪಯುಕ್ತ ಸಲಹೆಗಳು 7.1. ಸಾಮಾನ್ಯ ಉಷ್ಣಾಂಶದಲ್ಲಿ ಎದೆಹಾಲಿನ ಸಂಗ್ರಹಣೆ 7.2. ತಂಪಾದ ಚೀಲ ಅಥವಾ ತಂಪಾದ ಪೆಟ್ಟಿಗೆಯಲ್ಲಿ ಎದೆಹಾಲಿನ ಸಂಗ್ರಹಣೆ 8. ಎದೆಹಾಲನ್ನು ಘನೀಕರಿಸಲು ಉಪಯುಕ್ತ ಸಲಹೆಗಳು