Create a 3-fold brochure - Kannada

463 visits



Outline:

- Inkscape ನಲ್ಲಿ page size, default unit ಅನ್ನು ಸೆಟ್ ಮಾಡುವುದರ ವಿವರಣೆ, - Orientation ಮತ್ತು 3-fold ಗೆ Guide ಗಳ ಕುರಿತು ವಿವರಣೆ, - ರೂಲರ್ ಅನ್ನು ಉಪಯೋಗಿಸಿ ಮೂರು ಮಡಿಕೆಗಳಾಗಿ ಪುಟವನ್ನು ವಿಭಚಿಸುವುದು, - brochure ಅನ್ನು ವಿನ್ಯಾಸಗೊಳಿಸುವುದು, -Inkscape ನಲ್ಲಿ ಲೇಯರ್ ಗಳ ಉಪಯುಕ್ತತೆ, - Inkscape ನಲ್ಲಿ ಫೈಲ್ ಅನ್ನು ಸೇವ್ ಮಾಡುವುದು ಮತ್ತು pdf ನಲ್ಲಿ ಎಕ್ಸ್ಪೋರ್ಟ್ ಮಾಡುವುದು