Text Manipulation - Kannada

490 visits



Outline:

-Inkscape ನಲ್ಲಿ ಪಥದ ಮೇಲೆ ಅಕ್ಷರಗಳನ್ನು ಮೂಡಿಸುವುದು, - inkscape ನಲ್ಲಿ ಆಕೃತಿಯಲ್ಲಿ ಅಕ್ಷರಗಳನ್ನು ಮೂಡಿಸುವುದು, -ಅಕ್ಷರಗಳಲ್ಲಿ ಇಮೇಜ್ ಅನ್ನು ಹುದುಗಿಸುವುದು, - perspective ನಲ್ಲಿ ಅಕ್ಷರಗಳನ್ನು ರಚಿಸುವುದು, -inkscape ನಲ್ಲಿ Cutout text ಅನ್ನು ರಚಿಸುವುದು.