Creating and viewing inventories - Kannada

482 visits



Outline:

‘ಅಡ್ಮಿನ್ ಪೇಜ್’ಗೆ ರಿಡೈರೆಕ್ಟ್ ಮಾಡಲು, ಲಾಗ್-ಇನ್ ಪೇಜನ್ನು ಮಾರ್ಪಡಿಸುವುದು Book ಹಾಗೂ Checkout ‘ಮಾಡೆಲ್’ಗಳನ್ನು ಸೃಷ್ಟಿಸುವುದು GreetingServlet.java ಅನ್ನು ಮಾರ್ಪಡಿಸುವುದು AdminSection.java ಅನ್ನು ಸೃಷ್ಟಿಸುವುದು listBooks.jsp ಯನ್ನು ಸೃಷ್ಟಿಸುವುದು ಪುಸ್ತಕದ (book) ಎಲ್ಲ ವಿವರಗಳನ್ನು ಪಡೆದುಕೊಳ್ಳುವುದು listBorrowedBooks.jsp ಯನ್ನು ಸೃಷ್ಟಿಸುವುದು ‘ಬಾರೋ’ ಮಾಡಿದ ಪುಸ್ತಕದ ವಿವರಗಳನ್ನು ಪಡೆದುಕೊಳ್ಳುವುದು ಲಾಗ್-ಇನ್ ಮಾಡಿದ ‘ಯೂಸರ್’ನು ಎರವಲು ಪಡೆದ ಪುಸ್ತಕಗಳನ್ನು ತೋರಿಸುವುದು