Servlet Methods - Kannada

Play
Current Time 0:00
/
Duration Time 0:00
Remaining Time -0:00
Loaded: 0%
Progress: 0%
0:00
Fullscreen
00:00
Mute
Captions
  • captions off
  • English
  • Kannada

This is a sample video. To access the full content,
please Login

563 visits



Outline:

‘ಲೈಬ್ರರಿ ಮೆನೇಜ್ಮೆಂಟ್ ಸಿಸ್ಟಂ’ನ ‘ಹೋಮ್ ಪೇಜ್’ಅನ್ನು ತಯಾರಿಸುವುದು index.jsp ಗೆ ಹೋಗುವುದು ಫಾರ್ಮನ್ನು ತಯಾರಿಸುವುದರ ಮೂಲಕ index.jsp ಯನ್ನು ಮಾರ್ಪಡಿಸುವುದು GreetingServlet.java ತಯಾರಿಸುವುದು ಸರ್ವ್ಲೆಟ್- ಒಂದು ‘ಕಂಟೇನರ್’ ‘doGet ಮೆಥಡ್’ನ ಒಳಗಡೆ ‘ಫಾರ್ಮ್ ಡೇಟಾ ಪ್ಯಾರಾಮೀಟರ್’ಗಳನ್ನು ಪಡೆದುಕೊಳ್ಳುವುದು ‘ಪ್ರೊಜೆಕ್ಟ್’ಅನ್ನು ರನ್ ಮಾಡಿ ಔಟ್ಪುಟ್ ನೋಡುವುದು ‘doPost ಮೆಥಡ್’ಗಾಗಿ ಇದನ್ನು ಪುನರಾವರ್ತಿಸುವುದು doGet ಮತ್ತು doPost ‘ಮೆಥಡ್’ಗಳ ನಡುವಿನ ವ್ಯತ್ಯಾಸ