Constructor overloading - Kannada

592 visits



Outline:

ಕನ್ಸ್-ಟ್ರಕ್ಟರ್ ಓವರ್ ಲೋಡಿಂಗ್ *ಅನೇಕ ಕನ್ಸ್-ಟ್ರಕ್ಟರ್ ಗಳನ್ನು ಡಿಫೈನ್ ಮಾಡಿರಿ. * ಕನ್ಸ್-ಟ್ರಕ್ಟರ್ ಓವರ್ ಲೋಡಿಂಗ್ ಎಂದರೇನು? *ಬೇರೆ ಬೇರೆ ಸಂಖ್ಯೆಯ ಪ್ಯಾರಮೀಟರ್ ಗಳನ್ನೊಳಗೊಂಡ ಕನ್ಸ್-ಟ್ರಕ್ಟರ್. *ಬೇರೆ ಬೇರೆ ಡೇಟಾಟೈಪ್ ಗಳ ಪ್ಯಾರಾಮೀಟರ್ ಗಳನ್ನು ಹೊಂದಿರುವ ಕನ್ಸ್-ಟ್ರಕ್ಟರ್. * ಕನ್ಸ್-ಟ್ರಕ್ಟರ್ ಓವರ್ ಲೋಡಿಂಗ್ ಅನ್ನು ಹೇಗೆ ಮಾಡುವುದು? * ಓವರ್ ಲೋಡಿಂಗ್ ಕ್ರಿಯೆಯ ಹಂತಗಳು. * ಕನ್ಸ್-ಟ್ರಕ್ಟರ್ ಓವರ್ ಲೋಡಿಂಗ್ ನ ಅನುಕೂಲಗಳು.